ಹಾವೇರಿ ಜಿಲ್ಲೆ, | Government of Karnataka | Famous for Cardamom garlands and Marketing of Byadgi Red chillies (original) (raw)

ಜಿಲ್ಲೆಯ ಬಗ್ಗೆ

ಹಾವೇರಿ ಜಿಲ್ಲೆಯು ನಿಖರವಾಗಿ ಕರ್ನಾಟಕದ ಮಧ್ಯಭಾಗದಲ್ಲಿದ್ದು, ದೂರದ ಉತ್ತರದಲ್ಲಿ ಬೀದರನಿಂದ ದೂರದ ದಕ್ಷಿಣಕ್ಕೆ ಕೊಳ್ಳೆಗಾಲದವರೆಗೆ ಸಮಾನ ದೂರವಿದೆ. ಇದನ್ನು ಕರ್ನಾಟಕದ ಉತ್ತರದ ಜಿಲ್ಲೆಗಳಿಗೆ ಪ್ರವೇಶದ್ವಾರ ಜಿಲ್ಲೆ ಎಂದು ಕೂಡ ಕರೆಯಲಾಗುತ್ತದೆ.