Vishweshwar Dixit - Academia.edu (original) (raw)
Uploads
Videos by Vishweshwar Dixit
ಇಲ್ಲ ಎನ್ನುವುದು ಇರುವಿಕೆ ಅಥವಾ ಸ್ಥಿತಿಯನ್ನು ನಿರಾಕರಿಸುವ ಪದ. "ಇಲ್ಲವೆಂಬುದು ಅಭಾವ" ಅಂತ ಅಮರಕೋಶದ ಮೇಲಿನ ಕನ್... more ಇಲ್ಲ ಎನ್ನುವುದು ಇರುವಿಕೆ ಅಥವಾ ಸ್ಥಿತಿಯನ್ನು ನಿರಾಕರಿಸುವ ಪದ. "ಇಲ್ಲವೆಂಬುದು ಅಭಾವ" ಅಂತ ಅಮರಕೋಶದ ಮೇಲಿನ ಕನ್ನಡ ಟೀಕಾಗ್ರಂಥದಲ್ಲಿ ಹೇಳಿದೆ.
ಅಲ್ಲ ನಕಾರ ಸೂಚಕ ಪದ. ಒಂದು ವಸ್ತು, ವ್ಯಕ್ತಿ, ಅಥವಾ ವಿಚಾರದ ಸ್ವಭಾವವನ್ನು ನಿರಾಕರಿಸುವ , ಅಥವಾ ಸ್ವಭಾವದಲ್ಲಿ ವ್ಯತ್ಯಾಸವನ್ನು ಪರೋಕ್ಷವಾಗಿ ಸೂಚಿಸುವ, ಅಥವಾ ಅವುಗಳಲ್ಲಿನ ಸರಿಸಮತೆಯನ್ನು (equivalance) ನಿರಾಕರಿಸುವ ಪದ. ಅಂದರೆ ಅಸಮಾನತೆಯನ್ನು ಸಾರುವ ಪದ.
ಈಗ, ಕನ್ನಡಕ್ಕೆ ಬೇಕಾದ ಕನ್ನಡದ ಸಂಪೂರ್ಣ ನಕಾರ ಸೂತ್ರ:
"ಇಲ್ಲವೆಂಬುದು ಅಭಾವ Λ ; ಅಲ್ಲವೆಂಬುದು ಅಸಮಾನ ≭"
ಉಗಾದಿ ಎಲ್ಲಿಂದ ಬಂತು? ಉಗಾದಿ ಕನ್ನಡ ಪದವಲ್ಲ. ಶುದ್ಧ ಸ್ವರಗಳಾದ ಎ ಏಕಾರಗಳು ಕನ್ನಡಿಗರ ಮಾತಿನಲ್ಲಿ ಯೆ(ಯ) ಯೇಕಾ... more ಉಗಾದಿ ಎಲ್ಲಿಂದ ಬಂತು? ಉಗಾದಿ ಕನ್ನಡ ಪದವಲ್ಲ.
ಶುದ್ಧ ಸ್ವರಗಳಾದ ಎ ಏಕಾರಗಳು ಕನ್ನಡಿಗರ ಮಾತಿನಲ್ಲಿ ಯೆ(ಯ) ಯೇಕಾರಗಳಾಗಿ ವಿಕಾರಗೊಳ್ಳುವುದು ಸಾಮಾನ್ಯ. ಉದಾಹರಣೆಗೆ ಎಲ್ಲಿ--> ಯೆಲ್ಲಿ(ಯಲ್ಲಿ) , ಏನು --> ಯೇನು. ಅಂದರೆ, ಯುಗಾದಿಯಲ್ಲಿನ 'ಯು' ಅನ್ನು ಶುದ್ಧ ಸ್ವರ 'ಉ' ಕ್ಕೆ ಬದಲಾಯಿಸುವುದು ಕನ್ನಡಿಗರ ಜಾಯಮಾನಕ್ಕೆ ವಿರುದ್ಧ!
Papers by Vishweshwar Dixit
Kannada Kali, 2022
Kannudi is a reference editor for Kannada based on OPOK! and OHOK! principles, and domain knowled... more Kannudi is a reference editor for Kannada based on OPOK! and OHOK! principles, and domain knowledge. It introduces a method of input for Kannada, called OHOK!, that is, Ottu Hāku Ottu Koḍu! (apply pressure and give ottu). This is especially suited for pressure sensitive input devices, though the current online implementation uses the regular mechanical keyboard. OHOK! has three possible modes, namely, sva-ottu (self-conjunct), kandante (as you see), and andante (as you say). It may be noted that kandante mode does not follow the phonetic order. However, this mode may work well for those who are inclined to visualize as they type rather than vocalizing the sounds.
Kannudi also demonstrates how domain knowledge can be effectively used to potentially increase speed, accuracy, and user friendliness, for example, selection of a default vowel, automatic shunyification, and arkification. Also implemented are four types Deletes that are necessary for phono-syllabic languages like Kannada.
Kannada Kali, 2022
ಕಂನುಡಿ, OPOK! ಮತ್ತು OHOK! ನಿಯಮಗಳನ್ನು ಆಧರಿಸಿ ಮತ್ತು ನೆಲೆ-ತಿಳಿವನ್ನು ಒಳಗೊಂಡು ರಚಿತವಾದ ಒಂದು ನಿದರ್ಶಕ ಪಠ್... more ಕಂನುಡಿ, OPOK! ಮತ್ತು OHOK! ನಿಯಮಗಳನ್ನು ಆಧರಿಸಿ ಮತ್ತು ನೆಲೆ-ತಿಳಿವನ್ನು ಒಳಗೊಂಡು ರಚಿತವಾದ ಒಂದು ನಿದರ್ಶಕ ಪಠ್ಯ ಸಂಪಾದಕ. ಕನ್ನಡಕ್ಕೆ OHOK!, ಅಂದರೆ Ottu Haku Ottu Koḍu! (ಒತ್ತು ಹಾಕು ಒತ್ತು ಕೊಡು), ಎನ್ನುವ ಒಂದು ಊಡುವಳಿಯನ್ನು ಎತ್ತಿ ತೋರಿಸುತ್ತಿದೆ. ಒತ್ತಡ ಗ್ರಹಿಸಬಲ್ಲ ಸೂಕ್ಷ್ಮ ಇನ್‌ಪುಟ್ ಸಾಧನಗಳಿಗೆ ಇದು ವಿಶೇಷವಾಗಿ ಸೂಕ್ತವಾಗಿದೆಯಾದರೂ, ಪ್ರಸ್ತುತ ಆನ್‌ಲೈನ್ ಅನುಷ್ಠಾನವು ಸಾಮಾನ್ಯ ಯಾಂತ್ರಿಕ ಕೀಬೋರ್ಡ್ ಅನ್ನು ಬಳಸುತ್ತದೆ. OHOK! ಮೂರು ಸಂಭಾವ್ಯ ಬಗೆಗಳನ್ನು ಹೊಂದಿದೆ - ಸ್ವ-ಒತ್ತು (ದ್ವಿತ್ವ), ಕಂಡಂತೆ, ಮತ್ತು ಅಂದಂತೆ. ಕಂಡಂತೆ ಬಗೆ ಉಲಿಮಿಕ ಕ್ರಮವನ್ನು ಅನುಸರಿಸುವುದಿಲ್ಲ ಎಂದು ಗಮನಿಸಬಹುದು. ಆದಾಗ್ಯೂ, ಉಲಿಮೆಗಳನ್ನು ಒಳದಿನಿಸುವ ಬದಲು ಟೈಪಿಸಿದಂತೆ ಕಾಣುವ ಒಲವು ಹೊಂದಿರುವವರಿಗೆ ಈ ಬಗೆ ಉತ್ತಮವಾಗಿ ಕಾರ್ಯನಿರ್ವಹಿಸಬಹುದು.
ವೇಗ, ನಿಖರತೆ, ಮತ್ತು ಬಳಸುಗ ಸ್ನೇಹಪರತೆಯನ್ನು ಸಮರ್ಥವಾಗಿ ಹೆಚ್ಚಿಸಲು ನೆಲೆ-ತಿಳಿವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದನ್ನು ಸಹ ಕಂನುಡಿ ತೋರಿಸಿ ಕೊಡುತ್ತದೆ, ಉದಾಹರಣೆಗೆ, ಊಹಿತ ಸ್ವರ ಆಯ್ಕೆ, ಸ್ವಯಂಚಾಲಿತ ಶೂನ್ಯೀಕರಣ ಮತ್ತು ಆರ್ಕೀಕರಣ. ಕನ್ನಡದಂತಹ ಉಲಿ-ಉಲಿಗಟ್ಟಿನ ಭಾಷೆಗಳಿಗೆ ಅಗತ್ಯವಾದ ನಾಲ್ಕು ರೀತಿಯ ಅಳಿಸುಗಳನ್ನು ಸಹ ಅಳವಡಿಸಲಾಗಿದೆ.
Proceedings of the 3rd international conference on …, 1990
... The singletons are crew, SW, gpc, mdm. The doubleton is (tvcl, tvc2) as expected. 5 Conclusio... more ... The singletons are crew, SW, gpc, mdm. The doubleton is (tvcl, tvc2) as expected. 5 ConclusionsEDNA provides an eztensible and portable AI tool for fault tolerent system design and anal-ysis. The major benefits are l heuristic design knowledge can be cap-tured ...
Sudha, 1985
Describes an approach to computer input and printing Indian languages/scripts and an implementati... more Describes an approach to computer input and printing Indian languages/scripts and an implementation using laser printers, Tex/LaTex
Amerikannada, 1985

SAIL: A Journal of the Society for the Advancement of Indian Languages, 1986
Describes A knowledge based approach and implementation to designing a word processor for Kannada... more Describes A knowledge based approach and implementation to designing a word processor for Kannada and Indian languages in general.
IEEE Transactions on Pattern Analysis and Machine Intelligence, 2000