man - ವಿಕ್ಷನರಿ (original) (raw)

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

man

  1. ಪೌರುಷವುಳ್ಳವನು, ಗಂಡು, ಗಂಡಸು, ಗಂಡುಸು
  2. ವ್ಯಕ್ತಿ, ಆಳು, ಇಸಮು, ನೆಲೆವಟ್ಟೆಗ, ಮನುಷ್ಯ, ಮಾನವ, ಮನುಜ, ನರ
  3. ಗಂಡ, ಪತಿ
  4. ಪರಿಚಾರಕ, ಆಶ್ರಿತ, ಸೇವಕ
  5. ಮನುಷ್ಯ ಕುಲ, ಮನುಜಕುಲ, ಮಾನವವರ್ಗ, ಮಾನವಕುಲ
  6. ವಯಸ್ಕ, ಪ್ರೌಢ, ಪ್ರಾಪ್ತವಯಸ್ಸಿನ ಗಂಡಸು

ಕ್ರಿಯಾಪದ

[ಸಂಪಾದಿಸಿ]

man

  1. ನೇಮಿಸು